Showing posts with label ಕೆಮ್ತೂರು ತುಳು ನಾಟಕ ಸ್ಪರ್ಧೆ. Show all posts
Showing posts with label ಕೆಮ್ತೂರು ತುಳು ನಾಟಕ ಸ್ಪರ್ಧೆ. Show all posts
Monday, December 18, 2017
Thursday, December 29, 2016
ಉಡುಪಿ ತುಳು ಕೂಟ ನಾಟಕ ಸ್ಪರ್ಧೆ -2016 --ವಾಲಿ ವಧೆ { ಸಂಗಮ ಕಲಾವಿದರು , ಮಣಿಪಾಲ , } ಪ್ರಥಮ
ತುಳುಕೂಟ (ರಿ) ಉಡುಪಿ.
೧೫ ನೇ ವರ್ಷದ ನಾಟಕ ಸ್ಪರ್ಧೆಯ ಫಲಿತಾಂಶ
ಶ್ರೇಷ್ಠ ನಾಟಕ :
ಪ್ರಥಮ : ' ವಾಲಿ ವಧೆ ' - ಸಂಗಮ ಕಲಾವಿದೆರ್ ಮಣಿಪಾಲ (ರಿ).
ದ್ವಿತೀಯ : ' ಅರಕ್ಕ್ ದ ಗುಡ್ಡೆ ' - ಭೂಮಿಕಾ (ರಿ) ಹಾರಾಡಿ.
ತೃತೀಯ : ' ವಾರ್ಡ್ ನಂ. ೬ ' - ಭೂಮಿ ಗೀತಾ ಸಾಂಸ್ಕೃತಿಕ ಕಲಾವೇದಿಕೆ,ಪಟ್ಲ
ಶ್ರೇಷ್ಠ ನಿರ್ದೇಶನ :
ಪ್ರಥಮ : ಗಣೇಶ್ ಎಮ್. (ನಾಟಕ: ವಾಲಿ ವಧೆ )
ದ್ವಿತೀಯ : ಬಿ ಎಸ್ ರಾಮ್ ಶೆಟ್ಟಿ ಹಾರಾಡಿ (ನಾಟಕ : ಅರಕ್ಕ್ ದ ಗುಡ್ಡೆ)
ತೃತೀಯ : ಸಂತೋಷ್ ನಾಯಕ್ ಪಟ್ಲ (ನಾಟಕ : ವಾರ್ಡ್ ನಂ. ೬ )
ಶ್ರೇಷ್ಠ ಸಂಗೀತ :
ಪ್ರಥಮ : ಗಣೇಶ್ ಎಮ್. (ನಾಟಕ : ವಾಲಿ ವಧೆ)
ದ್ವಿತೀಯ : ರೋಹಿತ್ ಎಸ್ ಬೈಕಾಡಿ ( ನಾಟಕ: ಅರಕ್ಕ್ ದ ಗುಡ್ಡೆ )
ತೃತೀಯ : ರೋಹಿತ್ ಎಸ್, ಮಲ್ಪೆ (ನಾಟಕ : ಬಗ್ಗನ ಭಾಗ್ಯೋ)
ಶ್ರೇಷ್ಠ ರಂಗಪರಿಕರ :
ಪ್ರಥಮ :ದಾಮೋದರ್ ನಾಯ್ಕ್ ಹೊನ್ನಾವರ (ನಾಟಕ : ವಾಲಿ ವಧೆ)
ದ್ವಿತೀಯ :ಪ್ರಸಾದ್ (ನಾಟಕ : ಅರಕ್ಕ್ ದ ಗುಡ್ಡೆ)
ತೃತೀಯ : ಮಿಥುನ್ ಅಮೀನ್ (ನಾಟಕ: ಶೂದ್ರ ತಪಸ್ವಿ)
ಶ್ರೇಷ್ಠ ಬೆಳಕು :
ಪ್ರಥಮ : ರಾಜು ಮಣಿಪಾಲ್ (ನಾಟಕ : ವಾಲಿ ವಧೆ)
ದ್ವಿತೀಯ : ಬಾಸುಮ ಕೊಡಗು (ನಾಟಕ : ಶೂದ್ರ ತಪಸ್ವಿ)
ತೃತೀಯ : ರಾಜು ಮಣಿಪಾಲ್ (ನಾಟಕ :ಅರಕ್ಕ್ ದ ಗುಡ್ಡೆ)
ಶ್ರೇಷ್ಠ ನಟ :
ಪ್ರಥಮ : ಭುವನ್ ಮಣಿಪಾಲ್ - ಪಾತ್ರ: ವಾಲಿ (ನಾಟಕ : ವಾಲಿ ವಧೆ)
ದ್ವಿತೀಯ : ಬಾಲಕೃಪ್ಣ ಕೊಡವೂರು -ಪಾತ್ರ :ಬಿರಣೆ (ನಾಟಕ :ಶೂದ್ರ ತಪಸ್ವಿ)
ತೃತೀಯ : ಸಂದೀಪ್ ಎಲ್ ಶೆಟ್ಟಿಗಾರ್ -ಪಾತ್ರ : ಸುಗ್ರೀವ (ನಾಟಕ : ವಾಲಿ ವಧೆ)
ಶ್ರೇಷ್ಠ ನಟಿ :
ಪ್ರಥಮ : ದುರ್ಗಾಶ್ರೀ ಎಸ್ - ಪಾತ್ರ: ರಾಣಿ (ನಾಟಕ: ಅರಕ್ಕ್ ದ ಗುಡ್ಡೆ)
ದ್ವಿತೀಯ : ಚೈತ್ರಾ ಎಸ್ ಭಟ್ - ಪಾತ್ರ : ತಾರೆ (ನಾಟಕ : ವಾಲಿ ವಧೆ)
ತೃತೀಯ : ವೀಣಾ ಎಲ್ -ಪಾತ್ರ : ರಾಮ ( ನಾಟಕ : ವಾಲಿ ವಧೆ)
ಶ್ರೇಷ್ಠ ಬಾಲ ನಟ :
ಅನೀಶ್ ಪ್ರಸಾದ್ ಪಾಂಡೇಲು - ಪಾತ್ರ : ಬಾಲ ಸುಗ್ರೀವ ( ನಾಟಕ : ವಾಲಿ ವಧೆ)
ಶ್ರೇಷ್ಠ ಬಾಲ ನಟಿ :
ಶ್ರೀಕನ್ಯಾ ದೇವಾಡಿಗ -ಪಾತ್ರ : ಮುರುಗನ್ (ನಾಟಕ : ಬದುಕುನೆಂಚ)
ಮೆಚ್ಚುಗೆ ಪಡೆದ ನಟರು :
* ರಮೇಶ್ ಮಂಚಿ -ಪಾತ್ರ : ಬಾಡು (ನಾಟಕ : ಮಾಯದ ಬೊಲ್ಪು)
* ಸತೀಶ್ ಆಚಾರ್ಯ ಪೆರ್ಡೂರು -ಪಾತ್ರ : ಪಿ ಎಸ್ ಐ ಫ್ರಾನ್ಸಿಸ್ (ನಾಟಕ : ಪೈಲ್ ನಂ.೧೧)
* ಸಂತೋಷ್ ನಾಯಕ್ ಪಟ್ಲ -ಪಾತ್ರ : ಜಗನ್ನಾಥ (ನಾಟಕ : ವಾರ್ಡ್ ನಂ. ೬)
* ರೋಹಿತ್ ಎಸ್ ಬೈಕಾಡಿ -ಪಾತ್ರ : ಚೆನ್ನ (ನಾಟಕ : ಅರಕ್ಕ್ ದ ಗುಡ್ಡೆ)
* ಕಿಶೋರ್ ಹಾವಂಜೆ - ಪಾತ್ರ: ಮೃತ್ಯು (ನಾಟಕ : ಶೂದ್ರ ತಪಸ್ವಿ)
ಮೆಚ್ಚುಗೆ ಪಡೆದ ನಟಿಯರು :
* ಸಮಿತಾ ಮೂಡುಬೆಳ್ಳೆ - ಪಾತ್ರ: ಚಂದ್ರಿ( ನಾಟಕ : ಮಾಯದ ಬೊಲ್ಪು)
* ಚಂದ್ರಕಲಾ ಎಸ್ ಭಟ್ -ಪಾತ್ರ:ಸರಸು (ನಾಟಕ: ಬಗ್ಗನ ಭಾಗ್ಯೋ)
Monday, December 19, 2016
Monday, December 21, 2015
Saturday, December 19, 2015
ಕೆಮ್ತೂರು ತುಳು ನಾಟಕ ಪರ್ಬೊಡು - ಮಾರಿಗಿಡಪ್ಪುಲೆ -೨೦-೧೨-೨೦೧೫
ಕೆಮ್ತೂರು ತುಳು ನಾಟಕ ಪರ್ಬ -2015
ಮಾರಿಗಿಡಪ್ಪುಲೆ
ರಚನೆ - ಮನು ಇಡ್ಯ , ನಿರ್ದೇಶನ -ರಾಜೇಶ್ ಕುಂದರ್ ಬೈಕಾಡಿ
20 -12-2015
ಮುದ್ದಣ ಮಂಟಪ , ಎಮ್. ಜಿ. ಎಮ್. ಕಾಲೇಜು , ಉಡುಪಿ
Kemturu Tulu Drama Competition 2015
Mari Gidappule by Manu Idya
Muddana Mantapa , M. G. M. College Udupi
20-12-2015 - 5. 50pm
Friday, December 13, 2013
ಉಡುಪಿ ತುಳು ಕೂಟ- ಕೆಮ್ತೂರು ತುಳು ನಾಟಕ ಸ್ಪರ್ಧೆ - ಸಂಬಂಧ - 14- 12-2013
ಸಂಬಂಧ
ಮರಾಠಿ - ಜಯವಂತ ದಳವಿ ,
ತುಳು - ಪ್ರದೀಪ್ ಚಂದ್ರ ಕುತ್ಪಾಡಿ
ನಿ- ಬಾಸುಮ ಕೊಡಗು
ಮುದ್ದಣ ಮಂಟಪ , ಎಮ್. ಜಿ. ಎಮ್, ಉಡುಪಿ
ಸಂಜೆ 6. 30 ರಿಂದ
ಮರಾಠಿ - ಜಯವಂತ ದಳವಿ ,
ತುಳು - ಪ್ರದೀಪ್ ಚಂದ್ರ ಕುತ್ಪಾಡಿ
ನಿ- ಬಾಸುಮ ಕೊಡಗು
ಮುದ್ದಣ ಮಂಟಪ , ಎಮ್. ಜಿ. ಎಮ್, ಉಡುಪಿ
ಸಂಜೆ 6. 30 ರಿಂದ
Subscribe to:
Posts (Atom)

