Saturday, June 6, 2020

Mrs Sumati Rao ಶ್ರೀಮತಿ ಸುಮತಿ ರಾವ್ ಪಣಿಯಾಡಿ{ 80 }[ ನಿಧನ - 2- 6-2020 }


ಶ್ರೀಮತಿ ಸುಮತಿ ರಾವ್ { 80 - ನಿಧನ - 2-- 6- 2020} ಅವರಿಗೆ ಅಂತಿಮ ನಮನಗಳು .ಸುಮತಿ ರಾವ್ ಮತ್ತು ಅವರ ಪತಿ ದಿ/ ಶ್ರೀಧರ ರಾವ್ ಇಬ್ಬರೂ ಉಡುಪಿಯ LIC ಯ ಉದ್ಯೋಗಿಗಳಾಗಿದ್ದರು .ಸಮಾಜ ಸುಧಾರಣೆಯ ಆದರ್ಶಗಳಿದ್ದ ಶ್ರೀಧರ ರಾವ್ ನನ್ನ ಗೆಳೆಯರಾಗಿದ್ದರು . ಸುಮತಿ ರಾವ್ ನನ್ನ ಅಕ್ಕ ಇಂದಿರಾ ಪದ್ಮನಾಭ ಉಪಾಧ್ಯರ ಉಡುಪಿ ಪಣಿಯಾಡಿ ಉಪಾಧ್ಯ ಕುಟುಂಬದವರು.
ಸುಮತಿ ರಾವ್  ಎಸ್. ಯು. ಪಣಿಯಾಡಿಯರ  ಅಣ್ನನ ಮಗಳು. ನಾನು ಎಮ್. ಜಿ. ಎಮ್. ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಸುಮತಿ  ರಾವ್ ಅವರ ತೌರು ಮನೆ - ಶ್ರೀಮತಿ ಭಾಗೀರತಿ ಉಪಾಧ್ಯರ ಮನೆಯ ಉಪ್ಪರಿಗೆಯಲ್ಲಿದ್ದೆ. ಪಣಿಯಾಡಿ ಕುಟುಂಬದ ಸವಿ ನೆನಪುಗಳೋದಿಗೆ ಸುಮತಿ ರಾವ್ ಅವರಿಗೆ  ಶ್ರದ್ದಾಂಜಲಿ.
 - ಮುರಳೀಧರ ಉಪಾಧ್ಯ ಹಿರಿಯಡಕ