Tuesday, October 15, 2013

ಬಿ. ಪದ್ಮನಾಭ ಉಪಾಧ್ಯ - ಯಮುನಾ B. Padmanabha Upadhya -Yamuna

B.Padmanabha Upadhya _Yamuna
Hiriadka
ನನ್ನ ತಂದೆ ಬಿ. ಪದ್ಮನಾಭ ಉಪಾಧ್ಯರು ಹಿರಿಯಡಕ ಸಮೀಪದ ಪುತ್ತಿಗೆಯ ಕೂಟದಗುಂಡಿ ಮಠ [ ಅದಮಾರು ಮಠದ ಶಾಖೆ }ದಲ್ಲಿ ಹುಟ್ಟಿ ಬೆಳೆದು ಕೊಳ್ಳೇಗಾಲದಲ್ಲಿ ಹೋಟೇಲು ಮಾಲಕರಾಗಿದ್ದರು . ನನ್ನ ಅಮ್ಮ ಹಿರಿಯಡಕ  ಸಮೀಪದ ಕೊಂಡಾಡಿಯ ನಾರಾಯಣ ಭಟ್ಟರ ಮಗಳು.