Thursday, June 18, 2020
Saturday, June 6, 2020
Mrs Sumati Rao ಶ್ರೀಮತಿ ಸುಮತಿ ರಾವ್ ಪಣಿಯಾಡಿ{ 80 }[ ನಿಧನ - 2- 6-2020 }
ಶ್ರೀಮತಿ ಸುಮತಿ ರಾವ್ { 80 - ನಿಧನ - 2-- 6- 2020} ಅವರಿಗೆ ಅಂತಿಮ ನಮನಗಳು .ಸುಮತಿ ರಾವ್ ಮತ್ತು ಅವರ ಪತಿ ದಿ/ ಶ್ರೀಧರ ರಾವ್ ಇಬ್ಬರೂ ಉಡುಪಿಯ LIC ಯ ಉದ್ಯೋಗಿಗಳಾಗಿದ್ದರು .ಸಮಾಜ ಸುಧಾರಣೆಯ ಆದರ್ಶಗಳಿದ್ದ ಶ್ರೀಧರ ರಾವ್ ನನ್ನ ಗೆಳೆಯರಾಗಿದ್ದರು . ಸುಮತಿ ರಾವ್ ನನ್ನ ಅಕ್ಕ ಇಂದಿರಾ ಪದ್ಮನಾಭ ಉಪಾಧ್ಯರ ಉಡುಪಿ ಪಣಿಯಾಡಿ ಉಪಾಧ್ಯ ಕುಟುಂಬದವರು.
ಸುಮತಿ ರಾವ್ ಎಸ್. ಯು. ಪಣಿಯಾಡಿಯರ ಅಣ್ನನ ಮಗಳು. ನಾನು ಎಮ್. ಜಿ. ಎಮ್. ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಸುಮತಿ ರಾವ್ ಅವರ ತೌರು ಮನೆ - ಶ್ರೀಮತಿ ಭಾಗೀರತಿ ಉಪಾಧ್ಯರ ಮನೆಯ ಉಪ್ಪರಿಗೆಯಲ್ಲಿದ್ದೆ. ಪಣಿಯಾಡಿ ಕುಟುಂಬದ ಸವಿ ನೆನಪುಗಳೋದಿಗೆ ಸುಮತಿ ರಾವ್ ಅವರಿಗೆ ಶ್ರದ್ದಾಂಜಲಿ.
- ಮುರಳೀಧರ ಉಪಾಧ್ಯ ಹಿರಿಯಡಕ
Subscribe to:
Posts (Atom)