Monday, March 4, 2013

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ - ಡಾ / ಅಚ್ಯುತ ಶರ್ಮ

’ಶ್ರೀ ಸುಬ್ರಹ್ಮಣ್ಯ ಕ್ಶೇತ್ರ -ಇದರ ಸಂಶೋಧನಾತ್ಮಕ ಐತಿಹಾಸ್ದಿಕ ಹಿನ್ನೆಲೆ ಮತ್ತು  ಮರೆಯಾದ ಸಿದ್ದಿ ವಿನಾಯಕ ದೇವರ” - -ಡಾ/ ಅಚ್ಯುತ ಶರ್ಮರ ಈ ಪುಸ್ತಕ 60  ವರ್ಷಗಳ ಬಳಿಕ   ಮರು ಮುದ್ರಣಗೊಂಡಿದೆ.
13-3-2013 ರ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಈ ಪುಸ್ತಕದಲ್ಲಿರುವ ಹಲವು ಐತಿಹಾಸಿಕ ದಾಖಲೆಗಳ ಕುರಿತು ಶಶಿ ಪುತ್ತೂರು ಅವರು ಬರೆದಿರುವ ಲೇಖನ ಪ್ರಕಟವಾಗಿದೆ .Dr. Achuta Sharma's book- Sri Kukke Subramanya Kshetra - , gives interesting historical documents about  history of Kukke Subramanya Temple. This book has been reprinted after 60 years .

No comments:

Post a Comment