Tuesday, December 23, 2014

ತುಳುವಿನಳ್ಲಿ ಮ್ಯಾಕ್ ಬೆತ್ { ಬಂಟ ಮಲೆ } - ಭೂಮಿಗೀತ ಪಟ್ಲ - 25-12-2014

ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ
ಉಡುಪಿಯ ಗ್ರಾಮೀಣ ಪ್ರದೇಶವಾದ ಪಟ್ಲದ ನಮ್ಮ ರಂಗ ತಂಡವು ಈ ಬಾರಿ ವಿಲಿಯಂ ಶೇಕ್ಸ್ ಪಿಯರ್ ನ ಜಗತ್ ಪ್ರಸಿದ್ಧವಾದ ನಾಟಕ 'ಮ್ಯಾಕ್ ಬೆತ್'ನ್ನು ರಂಗಪ್ರಯೋಗಕ್ಕೆ ಅಳವಡಿಸಿದ್ದು, ಅದರ ತುಳು ರೂಪಾಂತರ 'ಬಂಟಮಲೆ' ಯ ಪ್ರಯೋಗವು ದಿನಾಂಕ 25/12/2014 ರಂದು ಸಂಜೆ 6.30 ಕ್ಕೆ ಸರಿಯಾಗಿ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.
ನಾಟಕ: "ಬಂಟಮಲೆ"
ತುಳು ರೂಪಾಂತರ: ಉದ್ಯಾವರ ನಾಗೇಶ್ ಕುಮಾರ್
ನಿದೇ್ಶನ: ಸಂತೋಷ್ ನಾಯಕ್ ಪಟ್ಲ
ಎಲ್ಲರಿಗೆ ಆತ್ಮೀಯವಾದ ಸ್ವಾಗತ......ಬನ್ನಿ...
— with Kiran Bhat.

No comments:

Post a Comment