Monday, December 21, 2015
Saturday, December 19, 2015
ಕೆಮ್ತೂರು ತುಳು ನಾಟಕ ಪರ್ಬೊಡು - ಮಾರಿಗಿಡಪ್ಪುಲೆ -೨೦-೧೨-೨೦೧೫
ಕೆಮ್ತೂರು ತುಳು ನಾಟಕ ಪರ್ಬ -2015
ಮಾರಿಗಿಡಪ್ಪುಲೆ
ರಚನೆ - ಮನು ಇಡ್ಯ , ನಿರ್ದೇಶನ -ರಾಜೇಶ್ ಕುಂದರ್ ಬೈಕಾಡಿ
20 -12-2015
ಮುದ್ದಣ ಮಂಟಪ , ಎಮ್. ಜಿ. ಎಮ್. ಕಾಲೇಜು , ಉಡುಪಿ
Kemturu Tulu Drama Competition 2015
Mari Gidappule by Manu Idya
Muddana Mantapa , M. G. M. College Udupi
20-12-2015 - 5. 50pm
Thursday, December 3, 2015
Monday, November 9, 2015
Sunday, November 1, 2015
Monday, October 19, 2015
Monday, August 17, 2015
Friday, August 14, 2015
Wednesday, August 5, 2015
Thursday, July 30, 2015
Thursday, July 23, 2015
Tuesday, July 21, 2015
Friday, July 3, 2015
Thursday, July 2, 2015
Thursday, June 25, 2015
Monday, June 22, 2015
Saturday, June 20, 2015
Sunday, June 14, 2015
Tuesday, May 26, 2015
Sunday, May 24, 2015
Friday, May 22, 2015
Thursday, May 21, 2015
Thursday, May 14, 2015
Monday, May 11, 2015
Sunday, May 10, 2015
Saturday, May 9, 2015
Thursday, May 7, 2015
Muraleedhara Upadhya Hiriadka -BIODATA
ಪರಿಚಯ
ಜನನ - ೨೯ -೫ -೧೯೫೦ಹುಟ್ಟೂರು - ಕೊಳ್ಳೇಗಾಲ (ಚಾಮರಾಜ ನಗರ ಜಿಲ್ಲೆ)
ತಂದೆ - ಬಿ. ಪದ್ಮನಾಭ ಉಪಾಧ್ಯ. ತಾಯಿ - ಯಮುನಾ
ವಿದ್ಯಾಭ್ಯಾಸ - ಸರಕಾರಿ ಪ್ರಾಥಮಿಕ ಶಾಲೆ, ಹಿರಿಯಡಕ; ಸರಕಾರಿ ಜ್ಯೂನಿಯರ್ ಕಾಲೇಜು, ಹಿರಿಯಡಕ;
ಎಂ.ಜಿ.ಎಂ ಕಾಲೇಜು, ಉಡುಪಿ (ಬಿ.ಎ., ಕನ್ನಡ ಡಿಪ್ಲೊಮಾ);
ಎಂ. ಎ. - ಕನ್ನಡ (1972 - ಸ್ನಾತಕೋತ್ತರ ಕೇಂದ್ರ, ಮಂಗಳೂರು.)
ಉದ್ಯೋಗ - ಸಂರ್ದಶಕ ಪ್ರಾಧ್ಯಾಪಕ, ಪೂರ್ಣಪ್ರಜ್ಞ ಕಾಲೇಜು, ಉಡುಪಿ.
> ಸದಸ್ಯ, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ. (1997-2002)
> ಆಡಳಿತ ಮಂಡಳಿ ಸದಸ್ಯ - ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.
> ಅಧ್ಯಕ್ಷ - 'ರಥಬೀದಿ ಗೆಳೆಯರು ಸಾಂಸ್ಕೃತಿಕ ಸಂಘಟನೆ', ಉಡುಪಿ (2007 ರಿಂದ)
> ಕರ್ನಾಟಕ ಸರಕಾರ - ಗ್ಹಜೆಟಿಯರ್ ಸಲಹಾ ಸಮಿತಿ ಸದಸ್ಯ.
> ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ - (2009)
> ಉಡುಪಿ ಜಿಲ್ಲಾ ಅಧ್ಯಾಪಕ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ -( ಉಪ್ಪುಂದ)
ಕೃತಿಗಳು:
1. ಪೇಜಾವರ ಸದಾಶಿವ ರಾಯರು (1972 - ಕನ್ನಡ ಸಂಘ, ಮಂಗಳ ಗಂಗೋತ್ರಿ, ಮಂಗಳೂರು).
2. ಎಂ. ಎನ್. ಕಾಮತ್ (1975 - ಐ. ಬಿ. ಎಚ್. ಪ್ರಕಾಶನ, ಬೆಂಗಳೂರು).
3. ಕಯ್ಯಾರ ಕಿಞ್ಞಣ್ಣ ರೈ (1989 - ಕಯ್ಯಾರ ಅಭಿನಂದನ ಸಮಿತಿ, ಉಡುಪಿ).
4. ಎಸ್. ಯು. ಪಣಿಯಾಡಿ (1997 - ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ).
5. ಡಾ. ಬಿ. ಚಂದಯ್ಯ ಹೆಗಡೆ (1997 - ತುಳು ಡೆವಲೆಪ್ಮೆಂಟ್ ಟ್ರಸ್ಟ್, ಉಡುಪಿ).
6. ತುಳು - ಎಸ್. ಯು. ಪಣಿಯಾಡಿ (1996 - ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು).
7. ಡಾ. ಯು. ಆರ್. ಅನಂತಮೂರ್ತಿ (2002 - ಕನ್ನಡ ಸಾಹಿತ್ಯ ಪರಿಷದ್, ಬೆಂಗಳೂರು).8. ಹಾಜಿ ಅಬ್ದುಲ್ಲಾ ಸಾಹೇಬ್ (೨೦೦೬ ಕಾರ್ಪೋರೇಶನ್ ಬ್ಯಾಂಕ್, ಮಂಗಳೂರು).
9. ಹಾಜಿ ಅಬ್ದುಲ್ಲ ಸಾಹಿಬ್ (ಭಾಷಾಂತರ : ಪ್ರಭಾಕರ ಜೋಷಿ ) (2006)
10. ಪುಸ್ತಕ ಪ್ರತಿಷ್ಠೆ (2009 - ಶ್ರೀನಿವಾಸ ಪುಸ್ತಕ ಪ್ರಕಾಶನ, ಬೆಂಗಳೂರು).
ಸಂಪಾದಿತ ಕೃತಿಗಳು:
11. ಗೋವಿಂದ ಪೈ ಸಂಶೋಧನ ಸಂಪುಟ (1995 - ಪ್ರೊ. ಹೆರಂಜೆಯವರ ಜತೆಯಲ್ಲಿ, ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ).
12. ದಕ್ಷಿಣ ಕನ್ನಡದ ದೇವಾಲಯಗಳು (2000 - ಡಾ. ಪಿ. ಎನ್. ನರಸಿಂಹ ಮೂತರ್ಿಯವರ ಜತೆಯಲ್ಲಿ, ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ, ಉಡುಪಿ).
13. ಪೇಜಾವರ ಪ್ರಶಸ್ತಿ (1999 - ಪ್ರೊ. ಹೆರಂಜೆಯವರ ಜತೆಯಲ್ಲಿ, ಶ್ರೀ ವಿಶ್ವೇಶ ತೀರ್ಥ ಪೀಠಾರೋಹಣ ವಜ್ರಮಹೋತ್ಸವ ಸಮಿತಿ, ಬೆಂಗಳೂರು).
14. ಹಾಜಿ ಅಬ್ದುಲ್ಲಾ ಸಾಹೇಬರು (2001 - ಎಚ್ ಡುಂಡಿರಾಜರೊಂದಿಗೆ).
15. ದಕ್ಷಿಣ ಕನ್ನಡ ಕಾವ್ಯ 1901 - 1996 (1997 - ಸುಬ್ರಾಯ ಚೊಕ್ಕಾಡಿಯವರೊಂದಿಗೆ, ಕನ್ನಡ ಸಂಘ, ಕಾಂತಾವರ)
16. ಯು. ಆರ್. ಅನಂತ ಮೂರ್ತಿ (2000 - ಕರ್ನಾಟಕ ಸಂಘ, ಪುತ್ತೂರು).
17. ಬಿ. ವಿ. ಕಾರಂತ (1996 - ಕರ್ನಾಟಕ ಸಂಘ, ಪುತ್ತೂರು).
18. ಕೊಂಕಣಿ ಭಾಷೆ - ಸಾಹಿತ್ಯ (1995 - ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
19. ವಿಭುದೇಶ ತೀರ್ಥರು (2010 - ಸಾಧನೆಗಳ ಸಮೂಹ ಶೋಧ-ಟಿ.ದೇವಿದಾಸರೊಂದಿಗೆ)
20. ಉಡುಪಿ ಜಿಲ್ಲಾ ಸಾಂಸ್ಕೃತಿಕ ಸಾತತ್ಯ (2010 - ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ.)
21. ಬನ್ನಂಜೆ ರಾಮಾಚಾರ್ಯರ ಸಂಪಾದಕೀಯ ಸಂಪುಟ (ಭಾಗ - 1 - 2010 -ಮುರಳೀಧರ ಉಪಾಧ್ಯ ಹಿರಿಯಡ್ಕ, ವಿನಯ ಬನ್ನಂಜೆ.)
22 ಪಾದೂರು ಗುರುರಾಜ ಭಟ್ { 2012 ]- ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್ , ಉಡುಪಿ
'ಉದಯವಾಣಿ'ಯಲ್ಲಿ ಸಾವಿರಾರು ಪುಸ್ತಕ ಸಮೀಕ್ಷೆಗಳು. ಅಂಕಣ - 'ಪುಸ್ತಕ ಪ್ರೀತಿ'.
ಪತ್ನಿ - ಶ್ರೀಮತಿ ಶಾರದಾ ಉಪಾಧ್ಯ, ಬಿ.ಎಸ್ಸ್ಸಿ., ಬಿ.ಎಡ್., ಯು. ಕಮಲಾಬಾಯಿ ಹೈಸ್ಕೂಲು, ಕಡಿಯಾಳಿ.
ಹಿರಿ ಮಗಳು - ಶ್ರೀಮತಿ ಅಲಕಾ ಜಿತೇಂದ್ರ, ಎಮ್.ಎಸ್ಸ್ಸಿ. ಯೋಗ ಥೆರಪಿ (ಕುವೈಟ್ನಲ್ಲಿದ್ದಾರೆ.)
ಕಿರಿ ಮಗಳು - ಶ್ರೀಮತಿ ಮಾನಸಿ ಸುಧೀರ್ ಕೊಡವೂರು, ಎಂ.ಎ. (ಇಂಗ್ಲಿಷ ) ಭರತನಾಟ್ಯ ವಿದುಷಿ.
Posted by Muraleedhara Up
Tuesday, May 5, 2015
Monday, May 4, 2015
Wednesday, April 29, 2015
Saturday, April 25, 2015
Monday, April 20, 2015
Thursday, April 2, 2015
ಶಶಿಕಾಂತ ಯಡಿಹಳ್ಳಿ-: ಮುಂಬೈ ಕನ್ನಡಿಗರ ತುಳು ನಾಟಕ “ಆಟಿ ತಿಂಗೊಲ್ದ ಒಂಜಿ ದಿನ”...
ರಂಗಭೂಮಿ ವಿಶ್ಲೇಷಣೆ – ಕನ್ನಡ ರಂಗಪತ್ರಿಕೆ: ಮುಂಬೈ ಕನ್ನಡಿಗರ ತುಳು ನಾಟಕ “ಆಟಿ ತಿಂಗೊಲ್ದ ಒಂಜಿ ದಿನ”...: ಕಾಳಿದಾಸನು ಭಾರತೀಯ ಸಾಹಿತ್ಯ ಹಾಗೂ ನಾಟಕ ಪರಂಪರೆಗೆ ಅಪೂರ್ವವಾದ ಕೊಡುಗೆಯನ್ನು ಕೊಟ್ಟ ಮಹಾಕವಿ . ಕಾಳಿದಾಸ ಕವಿಯ ಋತುಸಂಹಾರ , ಮೇಘದೂತ , ಅಭಿಜ್ಞಾ...
Sunday, March 22, 2015
Thursday, March 19, 2015
Wednesday, March 18, 2015
Sunday, March 8, 2015
Wednesday, March 4, 2015
Tuesday, March 3, 2015
Friday, February 27, 2015
Tuesday, February 24, 2015
Saturday, February 21, 2015
Thursday, February 19, 2015
ತುಳುನಾಡಿನ ಹೆಸರುಗಳನ್ನು ಮೇಲ್ಜಾತಿಯ ಜನ ವೈದಿಕೀಕರಣ ಮಾಡುವುದು ಸರಿಯೆ?
Karavali Karnataka: ತುಳುನಾಡಿನ ಹೆಸರುಗಳನ್ನು ಮೇಲ್ಜಾತಿಯ ಜನ ವೈದಿಕೀಕರಣ ಮಾಡುವುದು ಸರಿಯೆ?:
'via Blog this'
Tulu Placenames /Sankritisation of TULU Placenames
'via Blog this'
Tulu Placenames /Sankritisation of TULU Placenames
Tuesday, February 17, 2015
Monday, February 16, 2015
Sunday, February 8, 2015
Friday, February 6, 2015
Tuesday, February 3, 2015
Tuesday, January 20, 2015
Thursday, January 15, 2015
Monday, January 12, 2015
Friday, January 9, 2015
Sunday, January 4, 2015
Subscribe to:
Posts (Atom)