ಪ್ರಮೋದಾ. ಕೆ. ಸುವರ್ಣ { 81 } -ತುಳು ಕನ್ನಡ ಲೇಖಕಿ
ಶ್ರೀಮತಿ ಪ್ರಮೋದಾ ಸುವರ್ಣ ಅವರು 24-5- 2016 ರಂದು ಉಡುಪಿಯ ಅಂಬಲಪಾಡಿಯಲ್ಲಿರುವ ತನ್ನ ಮಗಳ ಮನೆಯಲ್ಲಿ ನಿಧನರಾದರು . ಮಂಗಳೂರಿನ ಅತ್ತಾವರದ ಪ್ರಮೋದಾ ಸುವರ್ಣ ಅವರು ಸುಮಾರು 50 ತುಳು ಕನ್ನಡ ಪುಸ್ತಕಗಳನ್ನು ಬರೆದಿದ್ದಾರೆ. ಅವರು ತುಳು ಸಾಹಿತ್ಯ ಅಕಾಡೆಮಿ ಹಾಗೂ ರಾಣಿ ಅಬ್ಬಕ್ಕ ಪ್ರಶಸ್ತಿ ಪಡೆದಿದ್ದರು.ಕವಯಿತ್ರಿ ಪ್ರಮೋದಾ ಸುವರ್ಣರಿಗೆ ನನ್ನ ಅಂತಿಮ ನಮನಗಳು - ಮುರಳೀಧರ ಉಪಾಧ್ಯ ಹಿರಿಯಡಕ
Mrs Pramoda . K. Suvarna { 81 } tulu kannada writer expired at Ambalapadi , Udupi on 24-5-2016
No comments:
Post a Comment