Thursday, December 29, 2016

ಉಡುಪಿ ತುಳು ಕೂಟ ನಾಟಕ ಸ್ಪರ್ಧೆ -2016 --ವಾಲಿ ವಧೆ { ಸಂಗಮ ಕಲಾವಿದರು , ಮಣಿಪಾಲ , } ಪ್ರಥಮ

ತುಳುಕೂಟ (ರಿ) ಉಡುಪಿ. 
೧೫ ನೇ ವರ್ಷದ ನಾಟಕ ಸ್ಪರ್ಧೆಯ ಫಲಿತಾಂಶ

ಶ್ರೇಷ್ಠ ನಾಟಕ : 
ಪ್ರಥಮ : ' ವಾಲಿ ವಧೆ ' - ಸಂಗಮ ಕಲಾವಿದೆರ್ ಮಣಿಪಾಲ (ರಿ).
ದ್ವಿತೀಯ : ' ಅರಕ್ಕ್ ದ ಗುಡ್ಡೆ ' - ಭೂಮಿಕಾ (ರಿ) ಹಾರಾಡಿ.
ತೃತೀಯ : ' ವಾರ್ಡ್ ನಂ. ೬ ' - ಭೂಮಿ ಗೀತಾ ಸಾಂಸ್ಕೃತಿಕ ಕಲಾವೇದಿಕೆ,ಪಟ್ಲ 

ಶ್ರೇಷ್ಠ ನಿರ್ದೇಶನ :
ಪ್ರಥಮ : ಗಣೇಶ್ ಎಮ್. (ನಾಟಕ: ವಾಲಿ ವಧೆ )
ದ್ವಿತೀಯ : ಬಿ ಎಸ್ ರಾಮ್ ಶೆಟ್ಟಿ ಹಾರಾಡಿ (ನಾಟಕ : ಅರಕ್ಕ್ ದ ಗುಡ್ಡೆ)
ತೃತೀಯ : ಸಂತೋಷ್ ನಾಯಕ್ ಪಟ್ಲ (ನಾಟಕ : ವಾರ್ಡ್ ನಂ. ೬ )

ಶ್ರೇಷ್ಠ ಸಂಗೀತ :
ಪ್ರಥಮ : ಗಣೇಶ್ ಎಮ್. (ನಾಟಕ : ವಾಲಿ ವಧೆ)
ದ್ವಿತೀಯ : ರೋಹಿತ್‌ ಎಸ್ ಬೈಕಾಡಿ ( ನಾಟಕ: ಅರಕ್ಕ್ ದ ಗುಡ್ಡೆ )
ತೃತೀಯ : ರೋಹಿತ್ ಎಸ್, ಮಲ್ಪೆ (ನಾಟಕ : ಬಗ್ಗನ ಭಾಗ್ಯೋ)

ಶ್ರೇಷ್ಠ ರಂಗಪರಿಕರ : 
ಪ್ರಥಮ :ದಾಮೋದರ್ ನಾಯ್ಕ್ ಹೊನ್ನಾವರ (ನಾಟಕ : ವಾಲಿ ವಧೆ)
ದ್ವಿತೀಯ :ಪ್ರಸಾದ್ (ನಾಟಕ : ಅರಕ್ಕ್ ದ ಗುಡ್ಡೆ)
ತೃತೀಯ : ಮಿಥುನ್ ಅಮೀನ್ (ನಾಟಕ: ಶೂದ್ರ ತಪಸ್ವಿ)

ಶ್ರೇಷ್ಠ ಬೆಳಕು :
ಪ್ರಥಮ : ರಾಜು ಮಣಿಪಾಲ್ (ನಾಟಕ : ವಾಲಿ ವಧೆ)
ದ್ವಿತೀಯ : ಬಾಸುಮ ಕೊಡಗು (ನಾಟಕ : ಶೂದ್ರ ತಪಸ್ವಿ)
ತೃತೀಯ : ರಾಜು ಮಣಿಪಾಲ್ (ನಾಟಕ :ಅರಕ್ಕ್ ದ ಗುಡ್ಡೆ)

ಶ್ರೇಷ್ಠ ನಟ : 
ಪ್ರಥಮ : ಭುವನ್ ಮಣಿಪಾಲ್ - ಪಾತ್ರ: ವಾಲಿ (ನಾಟಕ : ವಾಲಿ ವಧೆ) 
ದ್ವಿತೀಯ : ಬಾಲಕೃಪ್ಣ ಕೊಡವೂರು -ಪಾತ್ರ :ಬಿರಣೆ (ನಾಟಕ :ಶೂದ್ರ ತಪಸ್ವಿ)
ತೃತೀಯ : ಸಂದೀಪ್ ಎಲ್ ಶೆಟ್ಟಿಗಾರ್ -ಪಾತ್ರ : ಸುಗ್ರೀವ (ನಾಟಕ : ವಾಲಿ ವಧೆ)

ಶ್ರೇಷ್ಠ ನಟಿ :
ಪ್ರಥಮ : ದುರ್ಗಾಶ್ರೀ ಎಸ್ - ಪಾತ್ರ: ರಾಣಿ (ನಾಟಕ: ಅರಕ್ಕ್ ದ ಗುಡ್ಡೆ)
ದ್ವಿತೀಯ : ಚೈತ್ರಾ ಎಸ್ ಭಟ್ - ಪಾತ್ರ : ತಾರೆ (ನಾಟಕ : ವಾಲಿ ವಧೆ)
ತೃತೀಯ : ವೀಣಾ ಎಲ್ -ಪಾತ್ರ : ರಾಮ ( ನಾಟಕ : ವಾಲಿ ವಧೆ)

ಶ್ರೇಷ್ಠ ಬಾಲ ನಟ :
ಅನೀಶ್ ಪ್ರಸಾದ್  ಪಾಂಡೇಲು - ಪಾತ್ರ : ಬಾಲ ಸುಗ್ರೀವ ( ನಾಟಕ : ವಾಲಿ ವಧೆ)

ಶ್ರೇಷ್ಠ ಬಾಲ ನಟಿ :
ಶ್ರೀಕನ್ಯಾ ದೇವಾಡಿಗ -ಪಾತ್ರ : ಮುರುಗನ್ (ನಾಟಕ : ಬದುಕುನೆಂಚ)

ಮೆಚ್ಚುಗೆ ಪಡೆದ ನಟರು :
* ರಮೇಶ್ ಮಂಚಿ  -ಪಾತ್ರ : ಬಾಡು (ನಾಟಕ : ಮಾಯದ ಬೊಲ್ಪು)
* ಸತೀಶ್ ಆಚಾರ್ಯ ಪೆರ್ಡೂರು -ಪಾತ್ರ : ಪಿ ಎಸ್ ಐ ಫ್ರಾನ್ಸಿಸ್ (ನಾಟಕ : ಪೈಲ್ ನಂ.೧೧)
* ಸಂತೋಷ್ ನಾಯಕ್ ಪಟ್ಲ -ಪಾತ್ರ : ಜಗನ್ನಾಥ (ನಾಟಕ : ವಾರ್ಡ್ ನಂ. ೬)
* ರೋಹಿತ್ ಎಸ್ ಬೈಕಾಡಿ -ಪಾತ್ರ : ಚೆನ್ನ (ನಾಟಕ : ಅರಕ್ಕ್ ದ ಗುಡ್ಡೆ)
* ಕಿಶೋರ್ ಹಾವಂಜೆ - ಪಾತ್ರ: ಮೃತ್ಯು (ನಾಟಕ : ಶೂದ್ರ ತಪಸ್ವಿ)


ಮೆಚ್ಚುಗೆ ಪಡೆದ ನಟಿಯರು :
* ಸಮಿತಾ ಮೂಡುಬೆಳ್ಳೆ - ಪಾತ್ರ: ಚಂದ್ರಿ( ನಾಟಕ : ಮಾಯದ ಬೊಲ್ಪು)
* ಚಂದ್ರಕಲಾ ಎಸ್ ಭಟ್ -ಪಾತ್ರ:ಸರಸು (ನಾಟಕ: ಬಗ್ಗನ ಭಾಗ್ಯೋ)
             

No comments:

Post a Comment