Monday, February 4, 2019

ಆಕಾಶವಾಣಿ ಸ್ವರ ಮಂಟಮೆಯಲ್ಲಿ ನಾಲ್ಕು ಕೃತಿಗಳ ಅನಾವರಣ

ಆಕಾಶವಾಣಿ ಸ್ವರ ಮಂಟಮೆಯಲ್ಲಿ ನಾಲ್ಕು ಕೃತಿಗಳ ಅನಾವರಣ | Vartha Bharati- ವಾರ್ತಾ ಭಾರತಿ: ಮಂಗಳೂರು, ಫೆ.4: ತುಳು ಭಾಷೆಯು ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎನ್ನ್ನುವುದರಲ್ಲಿ ಎರಡು ಮಾತಿಲ್ಲ. ಅದರ ಜೊತೆಗೆ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗೆ ಆದ್ಯ ಗಮನ ನೀಡಬೇಕು ಎಂದು ಹಿರಿಯ ವಿದ್ವಾಂಸ ಡಾ.ಎ.ವಿ.ನಾವಡ ಹೇಳಿದರು. ಮಂಗಳೂರು ಆಕಾಶವಾಣಿ ಕೇಂದ್ರದ ತುಳು ವಿಭಾಗದ ಸ್ವರಮಂಟಮೆಯ ನೇರಪ್ರಸಾರದ 24ನೇ ಕಾರ್ಯಕ್ರಮದಲ್ಲಿ ರಘು ಇಡ್ಕಿದು ಅವರ ‘ಕಿನ್ಯಗ, ಜೈಲ್, ಮೋಕೆದ ತಂಗಡಿ ಮತ್ತು ಇಲ್‌ಲ್ ಜತ್ತಿನ ಪೊಣ್ಣು’ ಕೃತಿಗಳನ್ನು ಅನಾವರಣಗೊಳಿಸಿ ಅವರು

No comments:

Post a Comment