Sunday, March 2, 2014

ಅಡ್ಕತ್ತಾಯನ ಗುಡಿ - ಹಿರಿಯಡ್ಕ ವೀರಭದ್ರ ದೇವಸ್ಥಾನ

Photo: Hiriyadka Temple
ADKATTAYA TEMPLE HIRIADKA

2 comments:

  1. ಹೌದು, ನಾನು ಹಿರಿಯಡಕಕ್ಕೆಬಂದಾಗ ನೋಡಿದ್ದೇನೆ ,ನನಗೆ ಅಲ್ಲಿ ಗುರು ಪ್ರಸಾದ ಅನ್ನುವವರುತುಂಬಾ ಸಹಾಯ ಮಾಡಿದ್ದಾರೆ .ಅಲ್ಲಿನ ಬ್ರಹ್ಮ ಸ್ಥಾನ ,ಅಡ್ಕತ್ತಾಯ ಬಗ್ಗೆ ಮತ್ತೆ ಇತರ ಮಾಹಿತಿಯನ್ನು ನೀಡಿದ್ದರು ಅಲ್ಲಿನ ಬ್ರಹ್ಮ ಸ್ಥಾನದ ಫೋಟೋ ನನ್ನಲ್ಲಿದೆ ಆದ್ರೆ ಈ ಗುಡಿಯ ಫೋಟೋ ನನ್ನಲ್ಲಿ ಇಲ್ಲ ತೆಗೆಯಲು ಬಿಟ್ಟು ಹೋಗಿತ್ತೋ ಅಥವಾ ಅನಂತರ ಏನಾದರೂ delete ಆಯ್ತಾ ಅಂತ ಗೊತ್ತಿಲ್ಲ ಇಲ್ಲಿ ಈ ಫೋಟೋ ನೋಡಿ ತುಂಬಾ ಕುಶಿ ಆಯಿತು

    ReplyDelete
  2. ಈ ರೀತಿಯ ಗುಡಿ , ತುಳುನಾಡಿನಲ್ಲಿ ಬೇರೆ ಎಲ್ಲಾದರೂ ಇದೆಯೇ ?

    ReplyDelete