ಕೋಟಿ ಚೆನ್ನಯರ ಅಕ್ಕ ಕಿನ್ನಿದಾರುವಿನ ಮನೆ ,ದೋಲ ,ಎಡಮಂಗಲ ಸಮೀಪದಲ್ಲಿದೆ ನಾಲ್ಕು -ವರ್ಷ ಮೊದಲು ಎಡಮಂಗಲ ಮಾಲಿಂಗ ರಾಯ ದೈವದ ನೇಮ ರೆಕಾರ್ಡ್ ಮಾಡಲು ಹೋಗುತ್ತಿದ್ದಾಗ ,ದಾರಿಯಲ್ಲಿ ದೋಲ ಅರಮನೆ ಎಂಬ ಫಲಕ ಕಂಡು ಅಲ್ಲಿ ಸೂಚಿಸಿದಂತೆ ದಾರಿ ಹುಡುಕಿಕೊಂಡು ಹೋಗಿ ನೋಡಿ ಫೋಟೋ ಹಿಡಿದು ಬಂದೆ ಸುಮಾರು 350 ವರ್ಷ ಹಿಂದಿನ ಮಣ್ಣಿನಲ್ಲಿ ಕಟ್ಟಿದ ಮನೆ ಇದು .ಇಲ್ಲಿ ದೀಪ ಇದುವ ಗಿಳಿಸೂವೆ ಇದೆ ,ಒಳಗೆ ಉಯ್ಯಾಲೆ ಇದೆ ,ಎದುರಿನಲ್ಲಿ ಕಾಣುವ ಬಾವಿಯಿಂದ ನೀರನ್ನು ಕೋಟಿ ಚೆನ್ನಯರು ಕುಡಿದರು ಎಂಬ ನಂಬಿಕೆ ಇದೆ .ಇದರ ಬದಿಯಲ್ಲಿ ಒಂದು ಭೂತದ ಮಾಡ ಇದೆ ,ಅಲ್ಲಿ ವರ್ಷಕ್ಕೊಮ್ಮೆ ನೂತೊಂಜಿ ಮಲೆ ಭೂತೋಲೆ ನೇಮ ಆಗುತ್ತದೆ ಎಂದು ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದರು ,ಈ ಮನೆಯ ಎದುರು ಭಾಗಕ್ಕೆ ಸ್ವಲ್ಪ ಮುಂದೆ ಎರಡು ತಾಳೆ ಮರಗಳು ಅಕ್ಕ ಪಕ್ಕ ಇವೆ .ಇವು ಕೋಟಿ ಚೆನ್ನಯರ ಪ್ರತೀಕ ಎಂಬ ನಂಬಿಕೆ ಇದೆ ಕೋಟಿ ಚೆನ್ನಯ ,ಕಿನ್ನಿದಾರು ಬಗ್ಗೆ ಹೆಚ್ಚಿನ ಮಾಹಿತಿಗೆ ಆಸಕ್ತರು ನನ್ನ ಬ್ಲಾಗ್ ನೋಡ ಬಹುದು
ಕೋಟಿ ಚೆನ್ನಯರ ಅಕ್ಕ ಕಿನ್ನಿದಾರುವಿನ ಮನೆ ,ದೋಲ ,ಎಡಮಂಗಲ ಸಮೀಪದಲ್ಲಿದೆ
ReplyDeleteನಾಲ್ಕು -ವರ್ಷ ಮೊದಲು ಎಡಮಂಗಲ ಮಾಲಿಂಗ ರಾಯ ದೈವದ ನೇಮ ರೆಕಾರ್ಡ್ ಮಾಡಲು ಹೋಗುತ್ತಿದ್ದಾಗ ,ದಾರಿಯಲ್ಲಿ ದೋಲ ಅರಮನೆ ಎಂಬ ಫಲಕ ಕಂಡು ಅಲ್ಲಿ ಸೂಚಿಸಿದಂತೆ ದಾರಿ ಹುಡುಕಿಕೊಂಡು ಹೋಗಿ ನೋಡಿ ಫೋಟೋ ಹಿಡಿದು ಬಂದೆ
ಸುಮಾರು 350 ವರ್ಷ ಹಿಂದಿನ ಮಣ್ಣಿನಲ್ಲಿ ಕಟ್ಟಿದ ಮನೆ ಇದು .ಇಲ್ಲಿ ದೀಪ ಇದುವ ಗಿಳಿಸೂವೆ ಇದೆ ,ಒಳಗೆ ಉಯ್ಯಾಲೆ ಇದೆ ,ಎದುರಿನಲ್ಲಿ ಕಾಣುವ ಬಾವಿಯಿಂದ ನೀರನ್ನು ಕೋಟಿ ಚೆನ್ನಯರು ಕುಡಿದರು ಎಂಬ ನಂಬಿಕೆ ಇದೆ .ಇದರ ಬದಿಯಲ್ಲಿ ಒಂದು ಭೂತದ ಮಾಡ ಇದೆ ,ಅಲ್ಲಿ ವರ್ಷಕ್ಕೊಮ್ಮೆ ನೂತೊಂಜಿ ಮಲೆ ಭೂತೋಲೆ ನೇಮ ಆಗುತ್ತದೆ ಎಂದು ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದರು ,ಈ ಮನೆಯ ಎದುರು ಭಾಗಕ್ಕೆ ಸ್ವಲ್ಪ ಮುಂದೆ ಎರಡು ತಾಳೆ ಮರಗಳು ಅಕ್ಕ ಪಕ್ಕ ಇವೆ .ಇವು ಕೋಟಿ ಚೆನ್ನಯರ ಪ್ರತೀಕ ಎಂಬ ನಂಬಿಕೆ ಇದೆ
ಕೋಟಿ ಚೆನ್ನಯ ,ಕಿನ್ನಿದಾರು ಬಗ್ಗೆ ಹೆಚ್ಚಿನ ಮಾಹಿತಿಗೆ ಆಸಕ್ತರು ನನ್ನ ಬ್ಲಾಗ್ ನೋಡ ಬಹುದು
http://laxmipras.blogspot.in/2013/07/blog-post_7.html